ಕ್ರಾಂತಿಕಾರಿ
- ಮಲೆಗಳಲಿ ಹಾರುತಿದೆ ಕೆಂಪು ಬಾವುಟ
- ನಡೆಯುತಿದೆ ಅನುದಿನ
- ರಕ್ತಬೀಜಾಸುರನ ಅಟ್ಟಹಾಸ
- ಕ್ರಾಂತಿಯ ಹೆಸರಿನಲ್ಲಿ ನಡೆಸುವರು
- ಅತ್ಯಾಚಾರ ಅನಾಚಾರ
- ಇಲ್ಲಿ ಕ್ರಾಂತಿಯನ್ನುವುದು
- ಕೇವಲ ಡೊಂಬಾಚಾರ
- ನಿಜವಾದ ಕ್ರಾಂತಿಕಾರಿ ಯಾರು ??!!
- ಗುಲಮೊಹರಿನ ಕೆಂಪಿನಲ್ಲಿ
- ಕ್ರಾಂತಿ ಕಂಡವನು
- ಕ್ರಾಂತಿಕಾರಿ ಅಲ್ಲ !!
- ತನ್ನ ನಲ್ಲೆಯ ಕೆನ್ನೆಕೆಂಪಿನಲಿ
- ಕ್ರಾಂತಿ ಕಂಡವನು
- ನಿಜವಾದ ಕ್ರಾಂತಿಕಾರ